How to Use
How to use our Dant Manjan?
- Take about ¼ to ½ teaspoon of the powder in your palm.
- Take the powder from your palm using a finger of the other hand and gently rub it over your teeth in all directions. Repeat until your teeth are thoroughly clean. Brushing with your finger not only removes stains quickly but also helps strengthen the gums.
- If you prefer using a toothbrush, or to clean areas your fingers cannot reach, first rinse the brush with water. Simply touch the damp brush to the powder in your other palm; the powder will stick to the bristles. Then, brush your teeth. Repeat this 3–4 times, dabbing the brush into the powder until all your teeth are thoroughly clean.
- Apply the powder to the brush as mentioned above and gently brush your tongue as well. The white coating on the tongue is the cause of bad breath and dental problems. When brushed for the first time with Dantamanjari powder, it forms a coating on the tongue, and even after rinsing the mouth, a small amount remains stuck to it. By brushing the tongue once more with a rinsed brush and then washing your mouth, the white coating comes off along with the remaining powder, leaving the tongue completely clean.
- Avoid using toothpaste containing artificial chemicals, as it may reduce the effectiveness of Dantamanjari’s natural medicinal properties. Cleaning your teeth and tongue daily, in the morning and before bedtime, improves oral hygiene, dental health, natural whiteness, and freshness.
- For toothache, tooth decay, loose teeth, sensitivity in filled teeth, or gum problems, clean your mouth as mentioned above. Then apply a small amount of Dantamanjari to the affected area, leave it for 5 minutes, and rinse.
- ಅರ್ಧ ಅಥವಾ ಕಾಲು ಚಮಜದಷ್ಟು ಪುಡಿಯನ್ನು ನಿಮ್ಮ ಒಂದು ಕೈಗೆ ಹಾಕೊಕೊಳ್ಳಿ
- ಇನ್ನೊಂದು ಹಸ್ತದ ಬೆರಳಿನಿಂದ, ಕೈಯಲ್ಲಿರುವ ಪುಡಿಯನ್ನು ತೆಗೆದುಕೊಂಡು, ಹಲ್ಲುಗಳನ್ನು ಎಲ್ಲ ದಿಕ್ಕಿನಲ್ಲಿ ಉಜ್ಜುವುದು, ಇದೇ ರೀತಿ ಎಲ್ಲ ಹಲ್ಲುಗಳನ್ನು ಉಜ್ಜುವವರೆಗೆ ಪುನರಾವರ್ತಿಸುವುದು. ಬೆರಳಿನಿಂದ ಉಜ್ಜುವುದರಿಂದ ಹಲ್ಲಿನ ಕಲೆಗಳು ಬೇಗ ನಿವಾರಣೆಯಾಗುವುದಲ್ಲದೇ, ವಸಡುಗಳು ಗಟ್ಟಿಯಾಗಲು ಸಹಾಯಕಾರಿ.
- ಕೇವಲ ಬ್ರಷ್ ಮಾತ್ರ ಬಳಸುವುದಾದರೆ, ಅಥವಾ ಬೆರಳುಗಳು ತಲುಪದ ಜಾಗಗಳನ್ನು ಸ್ವಚ್ಛಗೊಳಿಸಲು ಬ್ರಷ್ ಅನ್ನು ನೀರಿನಿಂದ ತೊಳೆದ ನಂತರ, ವದ್ದೆಯಾದಂತಹ ಬ್ರಷ್ ಅನ್ನು ಇನ್ನೊಂದು ಹಸ್ತದಲ್ಲಿರುವ ಪೌಡರಿಗೆ ತಾಗಿಸಿದರೆ ಸಾಕು, ಅಂಟಿಕೊಳ್ಳುತ್ತದೆ, ನಂತರ ಬ್ರಷ್ ನಿಂದ ಹಲ್ಲುಗಳನ್ನು ಉಜ್ಜುವುದು, ಇದೇ ರೀತಿ 3-4 ಬಾರಿ ಪೌಡರನ್ನು ಬ್ರಷ್ ಗೆ ತಾಗಿಸಿಕೊಂಡು ಎಲ್ಲ ಹಲ್ಲು ಗಳನ್ನು ಉಚ್ಚುವುದು.
- ಮೇಲೆ ತಿಳಿಸಿದ ರೀತಿಯಲ್ಲಿ ಪೌಡರನ್ನು ಬ್ರಷ್ ಗೆ ಹಚ್ಚಿಕೊಂಡು ನಾಲಿಗೆಯನ್ನೂ ಕೂಡ ಉಜ್ಜಬೇಕು, ನಾಲಿಗೆಯಲ್ಲಿರುವ ಬಿಳಿ ಅಗ್ರಗಳೇ ಬಾಯಿವಾಸನೆ ಹಾಗೂ ಹಲ್ಲಿನ ಸಮಸ್ಯೆಗಳಿಗೆ ಕಾರಣವಾಗಿರುತ್ತದೆ, ದಂತಮಂಜರಿ ಪೌಡರಿನಿಂದ ಮೊದಲಬಾರಿಗೆ ಉಜ್ಜಿದಾಗ ನಾಲಿಗೆಗೆ ಲೇಪನವಾಗುತ್ತದೆ, ನಂತರ ಬಾಯಿಯನ್ನು ತೊಳೆದಾಗಲೂ ಸ್ವಲ್ಪ ಪ್ರಮಾಣದಲ್ಲಿ ನಾಲಿಗೆಗೆ ಅಂಟಿಕೊಂಡಿರುತ್ತದೆ, ಇನ್ನೊಮ್ಮೆ ತೊಳೆದ ಬ್ರಷ್ ಇಂದ ನಾಲಿಗೆಯನ್ನು ಉಜ್ಜಿ, ಬಾಯಿಯನ್ನು ತೊಳೆದಾಗ ಅಂಟಿಕೊಂಡಿರುವ ಪೌಡರಿನೊಂದಿಗೆ ಬಿಳಿ ಅಗ್ರಗಳೂ ಹೊರಬಂದು, ನಾಲಿಗೆಯು ಸಂಪೂರ್ಣ ಸ್ವಚ್ಛವಾಗುತ್ತದೆ.
- ಯಾವದೇ ಕೃತಕ ರಾಸಯನಿಕಗಳು ಇರುವ ಟೂತ್ ಪೇಸ್ಟ್ ಬಳಕೆಯನ್ನು ಸಂಪೂರ್ಣವಾಗಿ ನಿಲ್ಲಿಸಬೇಕು, ಇಲ್ಲವಾದಲ್ಲಿ ದಂತಮಂಜರಿಯ ಓಷಧೀಯ ಗುಣಗಳ ಪ್ರಭಾವಗಳು ನಿಷ್ಪ್ರಯೋಜಕವಾಗುತ್ತದೆ.
ದಿನನಿತ್ಯ ಬೆಳಿಗ್ಗೆ ಮತ್ತು ರಾತ್ರಿ ಮಲಗುವ ಮುನ್ನ ಹಲ್ಲು ಹಾಗೂ ನಾಲಿಗೆಯನ್ನು ಶುಚಿಗೊಳಿಸುವುದರಿಂದ ಬಾಯಿಯ ಶುಚಿತ್ವ, ಆರೋಗ್ಯ, ಹಲ್ಲಿನ ಶುಭ್ರತೆ, ಮತ್ತು ತಾಜಾತನ ಹೆಚ್ಚುತ್ತದೆ. - ಹಲ್ಲುನೋವು, ಹಲ್ಲಿನ ಹುಳುಕು, ಹಲ್ಲು ಅಲ್ಲಾಡುವುದು, ತುಂಬಿಸಿದ ಹಲ್ಲುಗಳಲ್ಲಿ ಅಗಾಗ ನೋವು, ವಸಡಿನ ಸಮಸ್ಯೆ ಇದ್ದರೆ, ಮೇಲೆ ತಿಳಿಸಿದ ರೀತಿಯಲ್ಲಿ ಬಾಯಿಯನ್ನು ಸ್ವಚ್ಛಗೊಳಿಸಿದ ನಂತರ, ಸಮಸ್ಯೆ ಇರುವ ಜಾಗದಲ್ಲಿ ಸ್ವಲ್ಪ ಪ್ರಮಾಣದ ದಂತಮಂಜರಿಯನ್ನು ೫ ನಿಮಿಷಗಳಕಾಲ ಇಟ್ಟುಕೊಂಡು ನಂತರ ಬಾಯಿ ತೊಳೆದುಕೊಳ್ಳುವುದು.